1. Introduction
ಈ ವಿಡಿಯೋ ವೀಕ್ಷಿಸುವುದರಿಂದ ದಹನಕ್ರಿಯೆಯ ಅರ್ಥ ಮತ್ತು ವಿಧಗಳು, ದಹನಕ್ರಿಯೆಯ ಅವಶ್ಯಕತೆಗಳು, ದಹ್ಯ ಮೂಲವಸ್ತುಗಳು , ಇಂಧನಗಳು ಹಾಗೂ ಪೆಟ್ರೋಲಿಯಂನಿAದ ದೊರಕುವ ಸಾಮಾನ್ಯ ಇಂಧನಗಳು ಇವುಗಳ ಬಗ್ಗೆ ಪ್ರಾಯೋಗಿಕವಾಗಿ ತಿಲಿಯಬಹುದು.
Watching this video will learn practically about the meaning and types of combustion, combustion requirements, combustion ingredients, fuels and general fuels derived from petroleum
2. Main Lesson Videos
2a. Concepts, Real Life Examples and Uses
2b. Experiments
Practicals (Old)
Theory (Old)
3. Activity Book (download the attachment below)
Science Club – Lesson 5 – Heat – Experiments Guide (Old)
Science Club – Lesson 5 – Heat – List of Materials (New)
Science Club – Lesson 5 – Heat – List of Materials (Old)
4. Quiz (download the attachment below and use it in your offline class)
Science Club – Lesson 5 – Heat – Quiz
5. Student Demos
6. Student Sample Submissions
Science Club – Lesson 5 – Heat – Sample Student Lab Report
7. Path Forward for Learning
ಈ ವೀಡಿಯೋ ವೀಕ್ಷಿಸುವುದರಿಂದಾಗಿ ಮುಂದೆ ಭವಿಷ್ಯದಲ್ಲಿ ಉಷ್ಣದ ಬಗ್ಗೆ ಹೆಚ್ಚಾಗಿ ಅಧ್ಯಯನ ಮಾಡಲು ಸಹಾಯಕವಾಗಿದೆ.
- ಉಷ್ಣದ ಪರಿಣಾಮಗಗನ್ನು ತಿಳಿಯಬಹುದು.
- ಉಷ್ಣ ಮತ್ತು ತಾಪದ ನಡುವಿನ ವ್ಯತ್ಯಾಸವನ್ನು ತಿಳಿಯಬಹುದು.
- ತಾಪಮಾನದ ಪದ್ಧತಿಗಳನ್ನು ತಿಳಿಯಬಹುದು.
- ಉಷ್ಣದ ಏಕಮಾನಗಳು ಮತ್ತು ಸೆಲ್ಸಿಯಸ್,ಫ್ಯಾರನ್ ಹಿಟ್, ಕೆಲ್ವಿನ್ ಪದ್ಧತಿಗಳಲ್ಲಿ ತಾಪದ ಅಳತೆ ಕಂಡು ಹಿಡಿಯಬಹುದು.
- ಆವೀಕರಣ ಮತ್ತು ಕುದಿಯುವಿಕೆ ಬಗ್ಗೆ ವ್ಯತ್ಯಾಸ ತಿಳಿಯಬಹುದು.
- ಎಲ್,ಪಿ,ಜಿ, ಕಲ್ಲಿದ್ದಲು,ನೈಸರ್ಗಿಕ ಅನಿಲ ಇವುಗಳ ಬಗ್ಗೆ ತಿಳಿಯಲು ಪೂರಕವಾಗಿದೆ.
- ಇಂಧನಗಳ ಬಳಕೆ ಮತ್ತು ಉಪಯೋಗಗಳು ಹಾಗೂ ಇಂಧನಗಳ ಕ್ಯಾಲರಿ ಮೌಲ್ಯಗಳ ಬಗ್ಗೆ ತಿಳಿಯಬಹುದು.
Watching this video will help you heat more often in the future.
- The difference between heat and temperature is known.
- Measurement of temperature are known.
- Units of heat and temperature measurement can be found in Celsius, Fahrenheit and Kelvin systems.
- The difference between the vaporization and boiling Is known.
- You can learn about the L.P.G, coal, natural gas and the calorific value of certain fuels.
8. External Links
https://www.sciencelearn.org.nz/resources/750-heat-energy
https://energyeducation.ca/encyclopedia/Heat_vs_temperature
https://www.ekshiksha.org.in/chapter/83/combustion_and_flame.html?lang=9