1. Introduction
Watching this video will give you an overview of how air pressure and wind displacement work. These simple experiments make the concept of air pressure.
ಈ ವೀಡಿಯೋ ವೀಕ್ಷಿಸುವುದರಿಂದ ಗಾಳಿಯ ಒತ್ತಡ ಮತ್ತು ಗಾಳಿಯ ಸ್ಥಾನಪಲ್ಲಟ ಹೇಗೆ ಕೆಲಸ ಮಾಡುತ್ತದೆ ಎಂಬುವುದನ್ನು ಪ್ರತ್ಯಕ್ಷವಾಗಿ ತಿಳಿಯಬಹುದು, ಈ ಸರಳ ಪ್ರಯೋಗಗಳು ಗಾಳಿಯ ಒತ್ತಡದ ಪರಿಕಲ್ಪನೆಯನ್ನು ಮನದಟ್ಟು ಮಾಡುತ್ತದೆ.

2. Main Lesson Videos
2a. Concepts Main Video
2b. Concepts Explanations
2c. Experiments Main Video
2d. Experiments Demo Video
2c. (Old)
3. Activity Book (download the attachment below)
Science Club – Lesson 3 – Air – Experiments Guide (Old)
Science Club – Lesson 3 – Air – List of Materials (New)
Science Club – Lesson 3 – Air – List of Materials (Old)
4. Quiz (download the attachment below and use it in your offline class)
Science Club – Lesson 3 – Air – Quiz
5. Student demos
6. Sample Submissions
Science Club – Lesson 3 – Air – Student Sample Lab Report
7. Path Forward for Learning
Path forward
ಈ ವೀಡಿಯೋ ವೀಕ್ಷಿಸಿದ ನಂತರ ಮುಂದೆ ಗಾಳಿಯ ಬಗ್ಗೆ ಹೆಚ್ಚಿನ ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಯಬಹುದು. ವಿದ್ಯಾರ್ಥಿಗಳು ಗಾಳಿಯ ಬಗ್ಗೆ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
- ವಸ್ತುವಿನ ಮಟ್ಟದಲ್ಲಿ ಗಾಳಿಯ ಕೆಲವು ಗುಣಲಕ್ಷಣಗಳನ್ನು ತಿಳಿಯಬಹುದು,ವಾಯು ಕಣಗಳು ಹೇಗೆ ವರ್ತಿಡುತ್ತದೆ ಎಂಬುವುದರ ಬಗ್ಗೆ ಭವಿಷ್ಯದ ತಿಳುವಳಿಕೆಗೆ ಸಹಾಯಕವಾಗುತ್ತದೆ.
- ವಾತಾವರಣದ ಒತ್ತಡ ಮತ್ತು ಗಾಳಿಯ ದಿಕ್ಕನ್ನು ಅಳೆಯಬಹುದು.
- ಗಾಳಿಯ ಉಷ್ಣತೆ ಮತ್ತು ತೇವಾಂಶದ ಬಗ್ಗೆ ತಿಳಿಯಬಹುದು.
- ಗಾಳಿಯ ಆರ್ದತೆ ಯ ದುಷ್ಪರಿಣಾಮಗಳನ್ನು ನಿವಾರಿಸಲು ವಾತಾವರಣದ ಹವನಿಯಂತ್ರಣದ ಬಗ್ಗೆ ತಿಳಿಯಬಹುದು.
After watching this video you can practically learn more about the front wind.
This videos helps students develop ideas about wind.
- Some of the properties of air at the material level can be known, helping students understand the future of how air particles behave.
- They will know about the temperature and humidity of the air.
- To mitigate the effects of air humidity, one can learn about atmospheric air conditioning.
8. External Links
enntech.com/faq-air-chemistry-physics.html
https://simple.m.wikipedia.org/wiki/Air
https://www.legit.ng/1143858-10-uses-of-air-in-our-daily-life.html