1. Introduction 

Watching this video will help you understand the source of the word density search, the meaning of the density, the method of the density detection, the meaning of the size and mass, the difference in the mass of the different materials, the reason why the objects are sinking and the density difference.

ಈ ವಿಡಿಯೋ ವಿಕ್ಷೀಸುವುದರಿಂದ ಸಾಂದ್ರತೆ ವಿಷಯಕ್ಕೆ ಸಂಬAಧಿಸಿದAತೆ ಸಾಂದ್ರತೆ ಪದದ ಶೋಧದ ಮೂಲ, ಸಾಂದ್ರತೆಯ ಅರ್ಥ, ಸಾಂದ್ರತೆ ಕಂಡುಹಿಡಿಯುವ ವಿಧಾನ, ಗಾತ್ರ ಮತ್ತು ದ್ರವ್ಯರಾಶಿಯ ಅರ್ಥ, ಭಿನ್ನ ವಸ್ತುಗಳ ದ್ರವ್ಯರಾಶಿಯ ವ್ಯತ್ಯಾಸಕ್ಕೆ ಕಾರಣ, ವಸ್ತುಗಳು ತೇಲಲು ಮತ್ತು ಮುಳುಗಲು ಕಾರಣ ಹಾಗೂ ಸಾಂದ್ರತೆಯಲ್ಲಿ ವ್ಯತ್ಯಾಸ ಇತ್ಯಾದಿ ಪ್ರಯೋಗಗಳನ್ನು ತಿಳಿಯಬಹುದು.

2. Main Lesson Videos 

2a. Concepts

2b. Experiments 

2c. Theory (old)

3. Activity Book and Material List (download the attachments below) 

Science Club – Lesson 2 – Density- Experiment Guide

Science Club – Lesson 2 – Density – List of Materials

4. Quiz (download the attachment below and use it in your offline class) 

Science Club – Lesson 2 – Density – Quiz

5. Student Sample Submissions 

Science Club – Lesson 2 – Density – Sample Student Lab Report

6. Path Forward for Learning

Path forward

  • ಈ ವೀಡಿಯೋ ವೀಕ್ಷಿಸಿದ ನಂತರ ರಾಸಾಯನಿಕ ಅಂಶಗಳ ಪಟ್ಟಿಯನ್ನು ರಚಿಸಬಹುದು.
  • ಮೌಲ್ಯಗಳ ವ್ಯಾಪ್ತಿಯನ್ನು ಒಳಗೊಂಡಿರುವ ವಿವಿಧ ವಸ್ತುಗಳ ಸಾಂದ್ರತೆಯನ್ನು ಪತ್ತೆ ಹಚ್ಚಬಹುದು.
  • ಒತ್ತಡದಲ್ಲಿ ಗಾಳಿಯ ಸಾಂದ್ರತೆಯನ್ನು ತಿಳಿಯಬಹುದು.
  • ದ್ರವವಸ್ತು, ಘನ ಹಂತದ ಮೊಲಾರ್ ಪರಿಣಾಮಗಳನ್ನು ಕಂಡುಹಿಡಿಯಬಹುದು.

A list of the chemical elements can be created after watching this video

  • Density of various materials covering a rang of values can be detected.
  • The density of air under pressure can be known.
  • The liquid material of the elements, the solid phase molar effects can be detected.

7. External Links 

https://en.m.wikipedia.org/wiki/Density

https://youtu.be/OxeXB_Kfdf8

https://youtu.be/e8U-cqozqNU