1. Introduction
Children try to understand the causes of many changes in the environment. It is important to know how plants prepare food. So, this story-based science activity describes how plants prepare food through photosynthesis.
ಪರಿಸರದಲ್ಲಿ ನಡೆಯುವ ಅನೇಕ ಬದಲಾವಣೆಗಳಿಗೆ ಕಾರಣ ತಿಳಿಯಲು ಮಕ್ಕಳು ಪ್ರಯತ್ನಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಸಸ್ಯಗಳು ಹೇಗೆ ಆಹಾರ ತಯಾರಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಲು ಇಚ್ಛಿಸುತ್ತಾರೆ. ಹಾಗಾಗಿ ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ಮೂಲಕ ಸಸ್ಯಗಳು ಹೇಗೆ ಆಹಾರ ತಯಾರಿಸುತ್ತದೆ ಎಂಬುದನ್ನು ವಿವರಿಸಲಾಗಿದೆ.
2. Main Lesson Video
3.Activities (watch the videos and download the attachments below and use them in your offline lessons)
Activities
Mindmap
MLL Club – Lesson 4 – Two Faces – Story and Activitiess – Activities
MLL Club – Lesson 4 – Two Faces – Story and Activities MLL Club – Lesson 4 – Two Faces – List of Materials4a. Student Sample Submissions (Mind Maps)
4b. Club Sessions
5. External Samples (Mind Maps)
6. Path Forward for Further Learning
ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಬತ್ತಳಿಕೆಯನ್ನು ಹಿಮ್ಮಡಿಗೊಳಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುತ್ತದೆ.
- ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಸಸ್ಯಗಳ ಆಹಾರ ತಯಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಈ ಚಟುವಟಿಕೆ ಸಹಾಯಕವಾಗಿದೆ.
- ಸ್ವಪೋಷಕಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತದೆ ಎಂಬುದನ್ನು ತಿಳಿಯಬಹುದು.
- ಸಸ್ಯಗಳು ಆಹಾರ ತಯಾರಿಸಲು ಸೂರ್ಯನ ಅವಶ್ಯಕತೆ ಇದೆ ಎಂದು ತಿಳಿಯುತ್ತಾರೆ.
- ದ್ಯುತಿಸಂಶ್ಲೇಷಣೆ ಕ್ರಿಯೆಯ ರಾಸಾಯನಿಕ ಸೂತ್ರವನ್ನು ಕಲಿಯಬಹುದು.
- ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ಮಾಹಿತಿಯು ಉಪಯೋಗಕ್ಕೆ ಬರುತ್ತದೆ. ಮತ್ತು ಇದರಿಂದ ಮುಂದಿನ ಕಲಿಕೆಗೆ ಸಹಾಯವಾಗುತ್ತದೆ.
This story-based science activity reverses children’s knowledge repertoire. Also arranges links for further learning.
- This activity is helpful for questions related to food preparation of plants in the minds of children.
- Self-helpers know how to prepare their own food.
- Plants know that they need sun to prepare food.
- The chemical formula of the photosynthesis reaction can be learned.
- Photosynthesis function information is useful when doing advanced study. And this will help in future learning.
7. External Links for Further Learning