1. Introduction

ನಾವು ನಿತ್ಯ ಜೀವನದಲ್ಲಿ ಹಲವು ವಿವಿಧ ಬಗೆಯ ತೇಲುವ ಮತ್ತು ಮುಳುಗುವ ವಸ್ತುಗಳನ್ನು ನೋಡಿದ್ದೇವೆ. ಅದರಲ್ಲಿ ಕೆಲವು ವಸ್ತುಗಳು ಹಗುರವಾಗಿದ್ದರೂ ಮುಳುಗುತ್ತವೆ, ಕೆಲವು ಭಾಗವಾಗಿದ್ದರೂ ತೇಲುತ್ತದೆ. ಇವುಗಳು ಸಾಂದ್ರತೆ ಆಧಾರದ ಮೇಲೆ ನಿರ್ಧರಿತವಾಗಿದೆ ಎಂಬುದನ್ನು ಮಕ್ಕಳು ತಿಳಿಯುತ್ತಾರೆ. ಇಂತಹ ಪರಿಕಲ್ಪನೆಗಳನ್ನು ಮಕ್ಕಳು ಸುಲಭವಾಗಿ ಕಲಿಯಲು ಕಥೆ ಸಹಾಯಕವಾಗುತ್ತದೆ. ವಸ್ತುಗಳ ಚಲನೆ ಹಾಗೂ ಸ್ಥಾನಪಲ್ಲಟ ಹೊಂದಲು ಗುರುತ್ವಾಕರ್ಷಣೆ ಅವಶ್ಯಕವಾಗಿದೆ ಎಂಬುದು ಈ ಕಥೆಯ ಮೂಲಕ ಮಕ್ಕಳು ತಿಳಿಯುತ್ತಾರೆ.

We have seen many different types of floating and sinking objects in everyday life. Some of it is lightweight but sinks, while some are floating. Children know that these are density-based. The story helps children learn such concepts easily. Through this story, children learn that gravity is necessary for the movement and displacement of objects.

2. Main Lesson Video

3.Activities (download the attachments below and use them in your offline lessons)

Mind Map Video

MLL Club – Lesson 3 – Floating Clouds – Story and Activities

MLL Club Lesson 3 – Floating Clouds – List of Materials

4a. Student Sample Submissions (Mind Maps)

4b. Club Sessions

5. External Samples (Mind Maps)

6. Path Forward for Further Learning

  • ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಅನೇಕ ಪ್ರಶ್ನೆಗಳಿಗೆ. ಅಂದರೆ ಹಡಗು ಏಕೆ ತೇಲುತ್ತದೆ? ಕಡಿಮೆ ಭಾರವಿರುವ ಒಂದು ಸಣ್ಣ ಚಮಚ ಏಕೆ ಮುಳುಗುತ್ತದೆ ಎಂಬ ಪ್ರಶ್ನೆಗೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬಹುದು.
  • ಹೆಚ್ಚಿನ ಅಧ್ಯಯನಕ್ಕೆ ಪ್ರಾಯೋಗಿಕ ಕೌಶಲ ವೃದ್ಧಿಸಿ ಮುಂದಿನ ಕಲಿಕೆಯು ಸುಗಮವಾಗುತ್ತದೆ.
  • ಪ್ಲವನಶೀಲತೆ, ಗುರುತ್ವಾಕರ್ಷಣೆ, ಸಾಂದ್ರತೆ ಮತ್ತು ಗುರುತ್ವಾಕರ್ಷಣೆ ಪರಿಕಲ್ಪನೆಗಳನ್ನು ಅರ್ಥೈಯಿಸಿಕೊಳ್ಳಲು ಸಹಕಾರಿಯಾಗಿದೆ.
  • ಉನ್ನತ ಶಿಕ್ಷಣದಲ್ಲಿ ತಿಳಿಯಬಹುದಾದ ಪರಿಕಲ್ಪನೆಗಳಿಗೆ ಈಗಲೇ ಮೂಲಭೂತ ಅಂಶಗಳನ್ನು ತಿಳಿಸುತ್ತದೆ.
  • ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ಉಪಯೋಗಕ್ಕೆ ಬರುತ್ತದೆ.

………………………………………………………………………………………………………………

  • To the many questions that arise in the minds of children. Does that mean the ship is floating? The scientific reasons for the question of why a small spoon sinks can be understood.
  • Further learning will enhance practical skills and facilitate further learning.
  • It is also helpful to understand the concepts of planarity, gravity, density and gravity.
  • It already covers the basics for concepts that can be learned in higher education.
  • Used to carry out scientific research.

7. External Links for Further Learning