1. Introduction

ಮಕ್ಕಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತದೆ. ಮೇಲಕ್ಕೆ ಎಳೆದ ವಸ್ತುಗಳು ಕೆಳಕ್ಕೆ ಬೀಳುತ್ತದೆ? ಏಕೆ ಉಪಗ್ರಹಗಳು ಬೀಳುವುದಿಲ್ಲ? ಸೌರಮಂಡದಲ್ಲಿರುವ ಅನೇಕ ಗ್ರಹಗಳು ಸೂರ್ಯನ ಸುತ್ತುತ್ತವೆ ಅವು ಏಕೆ ಕೆಳಕ್ಕೆ ಬೀಳುವುದಿಲ್ಲ. ಭೂಮಿ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿ ಒಂದೇ ಇದೆಯೇ? ಹೀಗೆ ಹಲವಾರು ಗೊಂದಲಮಯ ಹಾಗೂ ಕೂತೂಹಲಕರವಾದ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಬೇಕೆಂದು ಇಷ್ಟಪಡುತ್ತಾರೆ. ಹಾಗಾಗಿ ಗ್ರಂಥಪಾಲಕರು ಕಥೆಯ ಮೂಲಕ ಕಥೆಯಲ್ಲಿ ಬರುವ ವಿವರಗಳಿಗೆ ಅಗತ್ಯ ಉತ್ತರಗಳನ್ನು ಮಕ್ಕಳಿಗೆ ತಿಳಿಸುತ್ತಾ ಕಥೆಯ ತಾತ್ಪರ್ಯವನ್ನು ತಿಳಿಸಬೇಕಾಗುತ್ತದೆ. ಪ್ರಾಯೋಗಿಕ ಚಟುವಟಿಕೆಗಳನ್ನು ಮಕ್ಕಳ ಮುಖಾಂತರ ಮಾಡಿಸಿ ಅವುಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಸುವುದರೊಂದಿಗೆ ಅವರ ಗೊಂದಲಕ್ಕೆ ಪರಿಹಾರವನ್ನು ನೀಡಬೇಕಾಗಿದೆ. ಕಥೆಯ ಮೂಲಕ ಹಾಗೂ ಪ್ರಾಯೋಗಿಕ ಚಟುವಟಿಕೆ ಕೈಗೊಳ್ಳುವ ಮೂಲಕ ದ್ರವ್ಯರಾಶಿ, ತೂಕ, ಗುರುತ್ವಾಕರ್ಷಣೆ ಮತ್ತು ಗುರುತ್ವಾಕರ್ಷಣೆಯ ವೇಗವನ್ನು ತಿಳಿಯಲು ಈ ಚಟುವಟಿಕೆ ಸಹಾಯಕವಾಗಿದೆ.

Many questions arise in the minds of children. Things that are pulled upward will fall down? Why don’t satellites fall? Many planets in the solar system are orbiting the sun so they don’t fall down. Is the gravitational force of the earth and moon the same? They like to know the answers to many intriguing and interesting questions. So librarians need to tell the story and tell the children the answers they need to the story. Practical activities should be done through the children and they will be given the scientific reasons for their confusion. This activity helps you learn the mass, weight, gravity and velocity of gravity through storytelling and experimental work.

2a. Main Lesson Video

2b. Concept

3a.Activity Book (download the attachments below and use them in your offline lessons)

MLL Club – Lesson 8 – Gravitational Force – Activities

MLL Club – Lesson 8 – Gravitational Force – List of Materials

3b. Experiments

3c. Mind Map

4a. Student Sample Submissions (Mind Maps)

https://www.ashraya-usa.org/wp-content/uploads/2020/10/ashraya-cs-mllc-l8-mind-map.jpg

4b. Club Sessions

5. External Samples (Mind Maps)

6. Path Forward for Further Learning

ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯಿಂದ ಮುಂದೆ ಕಲಿಯಬಹುದಾದ ಅಂಶಗಳು

     ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಬತ್ತಳಿಕೆಯನ್ನು ಹಿಮ್ಮಡಿಗೊಳಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುವುದರ ಜೊತೆಗೆ ನಾವು ಭೂಮಿಯ ಮೇಲೆ ಬದುಕಲು ನಮಗೆ ಗುರುತ್ವ ಬಹಳ ಮುಖ್ಯ ಎಂದು ತಿಳಿಸುತ್ತದೆ.

  • ಮೂಲಭೂತ ಪರಿಕಲ್ಪನೆಯಾದ ಗುರುತ್ವಾಕರ್ಷಣೆ ಪರಿಕಲ್ಪನೆಯನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಕಲಿಯುವುದರಿಂದ ಗುರುತ್ವಾಕರ್ಷಣೆ ನಿಯಮಗಳನ್ನು ತಿಳಿಯಲು ಸಹಾಯಕವಾಗುತ್ತದೆ.
  • “ನ್ಯೂಟನ್ ಗುರುತ್ವಾಕರ್ಷಣೆ ನಿಯಮ”ದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಅನುಕೂಲವಾಗುವುದು.
  • ನಿತ್ಯಜೀವನದಲ್ಲಿ ಗುರುತ್ವಾಕರ್ಷಣೆಯ ಮಹತ್ವವನ್ನು ಅರಿಯುತ್ತಾರೆ.
  • ಸೂರ್ಯನ ಗುರುತ್ವಾಕರ್ಷಣೆಯು ಭೂಮಿಯನ್ನು ಅದರ ಸುತ್ತಲೂ ಕಕ್ಷೆಯಲ್ಲಿ ಇರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ.

This story-based science activity reverses children’s knowledge repertoire. In addition to providing links to further learning, gravity is important for us to live on Earth.

  • Learning the basic concept of gravity, in elementary school, helps you understand the laws of gravity.
  • Further study of the “Newtonian law of gravity”
  • They realize the importance of gravity in everyday life.
  • One is convinced that the sun’s gravity puts the earth in orbit around it.

7. External Links for Further Learning