1. Introduction
ಮನೆಗಳಲ್ಲಿ ಬಳಸುವ ಶಕ್ತಿಯ ಸಾಮಾನ್ಯ ರೂಪಗಳು ವಿದ್ಯುತ್ ಶಕ್ತಿ, ಇಂಧನಗಳಿಂದ ಲಭ್ಯವಿರುವ ರಾಸಾಯನಿಕ ಶಕ್ತಿ, ಸೂರ್ಯನಿಂದ ಹುಟ್ಟುವ ಆಹಾರ ಮತ್ತು ಶಕ್ತಿ. ವಿದ್ಯುತ್ ಉಪಕರಣವನ್ನು ಯಾಂತ್ರಿಕ / ಚಲನ, ಧ್ವನಿ, ಶಾಖ, ಬೆಳಕು ಮತ್ತು ಇತರ ರೀತಿಯ ವಿದ್ಯುತ್ಕಾಂತೀಯ ವಿಕಿರಣಗಳು -ದೈನಂದಿನ ಉಪಕರಣಗಳಿಂದ ಪರಿವರ್ತಿಸಲಾಗುತ್ತದೆ.
ಇದರಿಂದ ದೈನಂದಿನ ಜೀವನದಲ್ಲಿ ಶಕ್ತಿ ಎಂದರೇನು, ಶಕ್ತಿಯನ್ನು ಪಡೆಯಲು ಬಳಸುವ ಕೃತಕ ಮೂಲಗಳನ್ನು ಮಕ್ಕಳು ತಿಳಿಯಲು ಈ ಚಟುವಟಿಕೆ ಸಹಾಯಕವಾಗುತ್ತದೆ.
ಈ ಚಟುವಟಿಕೆ ಪೂರ್ಣಗೊಂಡ ನಂತರ ಮಕ್ಕಳು ಶಕ್ತಿಯ ವಿವಿಧ ರೂಪಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಗಳಿಸುತ್ತಾರೆ.
The common forms of energy used in our houses are electrical energy, chemical energy available from fuels, food and energy originating from the sun. Electrical energy is transformed into many forms – mechanical/kinetic, sound, heat, light, and other forms of electromagnetic radiation – by everyday appliances.
This will help children learn the artificial sources of energy used in everyday life.
Upon completion of this activity, children gain the ability to detect different forms of energy.
2a. Main Lesson Video
2b. Concept
3a.Activity Book (download the attachments below and use them in your offline lessons)
MLL Club – Lesson 7 – Types of Energy – Story and Activities MLL Club – Lesson 7 – Types of Energy – List of Materials3b. Experiments
3c. Mind Map
4a. Student Sample Submissions (Mind Maps)
https://www.ashraya-usa.org/wp-content/uploads/2020/10/ashraya-cs-mllc-l7-mind-map.jpg
4b. Club Sessions
5. External Samples (Mind Maps)
6. Path Forward for Further Learning
ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಬತ್ತಳಿಕೆಯನ್ನು ಹಿಮ್ಮಡಿಗೊಳಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುತ್ತದೆ. ವಿಜ್ಞಾನ ಪರಿಕಲ್ಪನೆಯನ್ನು ಮಕ್ಕಳು ಸ್ವಕಲಿಕೆಯ ಮೂಲಕ ಕಲಿಯಲು ನಾವು ಅಡಿಪಾಯ ಹಾಕಬೇಕಾಗಿದೆ. ಇದು ಮುಂದಿನ ಭವಿಷ್ಯದಲ್ಲಿ ಹೆಚ್ಚು ಕಲಿಯಲು ಸಹಾಯಕವಾಗುತ್ತದೆ.
- ಈ ಪುಸ್ತಕವನ್ನು ಓದುವುದರಿಂದ ಶಕ್ತಿಯ ವಿವಿಧ ರೂಪಗಳನ್ನು ತಿಳಿಯಬಹುದು.
- ಶಕ್ತಿ ನಿತ್ಯತೆಯ ನಿಮಯವನ್ನು ಮುಂದಿನ ತರಗತಿಯಲ್ಲಿ ತಿಳಿಯಲು ಇದು ಸಹಾಯಕವಾಗಿದೆ.
- ಭವಿಷ್ಯದಲ್ಲಿ ವಿದ್ಯಾರ್ಥಿಗಳು ಶಕ್ತಿ ಪರಿವರ್ತನೆ ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿಯಲು ಇದು ಸಹಾಯಕವಾಗುತ್ತದೆ.
ಶಕ್ತಿಯ ಸ್ವಾಭಾವಿಕ ಮತ್ತು ಕೃತಕ ಮೂಲಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಸಹಾಯಕವಾಗಿದೆ
This story-based science activity reverses children’s knowledge repertoire. Also arranges links for further learning. We need to lay the foundation for children to learn the science concept through self-study. This will help you learn more in the near future.
- By reading this book you will learn the different forms of energy.
- It is helpful to know the next class of energy rules.
7. External Links for Further Learning