1. Introduction

ಮಕ್ಕಳು ತಮ್ಮ ನಿತ್ಯಜೀವನದಲ್ಲಿ ವಿದ್ಯುಚ್ಛಕ್ತಿಯ ಬಲ್ಬ್ನ ಬಳಕೆಯನ್ನು ಮಾಡಿರುತ್ತಾರೆ. ಆದರೆ ಅದರ ಉಗಮ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಅವರಿಗೆ ಬಲ್ಬ್ನ ಬಗ್ಗೆ ಕುತೂಹಲ ಇರುತ್ತದೆ. ಬೆಳಕು ಹೇಗೆ ಉಂಟಾಗುತ್ತದೆ? ವಸ್ತುಗಳು ಗೋಚರಿಸಲು ಬೆಳಕು ಅವಶ್ಯಕತೆ ಇದೆಯೇ? ಬೆಳಕಿನ ಸ್ವಾಭಾವಿಕ ಮತ್ತು ಕೃತಕ ಮೂಲಗಳಾವುವು? ಹೀಗೆ ಅನೇಕ ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡುತ್ತದೆ. ಇವುಗಳ ಬಗ್ಗೆ ಉತ್ತರ ಕಂಡುಕೊಳ್ಳಲು ಗ್ರಂಥಪಾಲಕರು ಬೆಳಕು ಮತ್ತು ಬೆಳಕಿನ ಮೂಲಗಳ ಪುಸ್ತಕದಲ್ಲಿ ಬರುವ ಚಟುವಟಿಕೆಗಳನ್ನು ಸವಿವರವಾಗಿ ತಿಳಿಸುವರು.

Children make use of an electric bulb in their daily lives. But is not aware of its origin and function. So they are curious about the bulb. How does light occur? Do you need light to make objects visible? What are the natural and artificial sources of light? Thus many questions come to mind. To find out about these, librarians will detail the activities of the Book of Light and Light Sources.

2a. Main Lesson Video

2b. Lesson Concept and Project

3a. Activities – Activity Video

3a. Activities – Mindmaps

3c.Activities (download the attachments below and use them in your offline lessons)

MLL Club – Lesson 6 – Bulb and Light Sources – Story and Activities

MLL Club Lesson 6 – Bulb and Light Source – List of Materials

4a. Student Sample Submissions (Mind Maps)

https://www.ashraya-usa.org/wp-content/uploads/2020/11/ashraya-cs-mllc-l6-mind-map.png

4b. Club Sessions

5. External Samples (Mind Maps)

6. Path Forward for Further Learning

ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯಿಂದ ಮುಂದೆ ಕಲಿಯಬಹುದಾದ ಅಂಶಗಳು

ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಬತ್ತಳಿಕೆಯನ್ನು ಹಿಮ್ಮಡಿಗೊಳಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಬರುವ ವಿಜ್ಞಾನ ಪರಿಕಲ್ಪನೆಗೆ ಅವಶ್ಯವಾದ ಮೂಲಭೂತ ಜ್ಞಾನವನ್ನು ಈ ಚಟುವಟಿಕೆ ಅರ್ಥಮಾಡಿಕೊಳ್ಳುವು ಮೂಲಕ ತಿಳಿಯಬಹುದಾಗಿದೆ.

  • ಪೂರ್ವಜ್ಞಾನ ಮುಂದಿನ ಕಲಿಕೆಗೆ ಸುಗಮವಾಗುತ್ತದೆ.
  • ನಿರೀಕ್ಷಿತ ಕಲಿಕೆ ಆಗಬೇಕಾದರೆ ಮೂಲಭೂತ ಅಂಶಗಳು ತಿಳಿದಿರಬೇಕಾಗುತ್ತದೆ.
  • ಮುಂದಿನ ಕಲಿಕೆಗೆ ಪ್ರೇರಣೆಯಾಗುತ್ತದೆ.
  • ಹೆಚ್ಚು ಹೆಚ್ಚು ಅಧ್ಯಯನಶೀಲ ಗುಣ ಬೆಳೆಸಲು ಸಹಾಯಕವಾಗುತ್ತದೆ.
  • ವಿದ್ಯುತ್ ಬಲ್ಬ್ ಮತ್ತು ಬೆಳಕಿನ ಮೂಲಗಳನ್ನು ಕುರಿತು ಸಂಶೋಧನೆ ಮಾಡಲು ಸಹಾಯಕವಾಗುತ್ತದೆ.

This story-based science activity reverses children’s knowledge repertoire. Also arranges links for further learning. Understanding this activity will provide you with the basic knowledge needed for the science concept in higher education.

  • Prerequisites facilitate future learning.
  • The basics need to be aware of in order for learning to be anticipated.
  • Motivation for future learning.
  • Helps to develop more and more studied qualities.
  • It is helpful to do research on electric bulb and light sources.

7. External Links for Further Learning