1. Introduction

ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ವಿದ್ಯುತ್ ಉಪಕರಣಗಳ ಮಹತ್ವ ತಿಳಿಯಲು ಈ ಚಟುವಟಿಕೆ ಸಹಾಯಕವಾಗಿದೆ. ವಿದ್ಯುತ್ ಉಪಕರಣಗಳ ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎಂಬುದನ್ನು ತಿಳಿಯಬಹುದು. ಬಳಕೆ ವಿಧಾನದ ಬಗೆಗೆ ತಿಳಿಯಬಹುದಾಗಿದೆ. ಈ ಚಟುವಟಿಕೆಯಲ್ಲಿ ಪ್ರಮುಖವಾಗಿ ವಿದ್ಯುತ್ಪ್ರವಾಹದ ಶಾಖೋತ್ಪನ್ನ ಪರಿಣಾಮ ಮತ್ತು ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮದ ಬಗ್ಗೆ ಅರಿಯಬಹುದು.

This activity helps children learn the importance of electrical equipment in their daily lives. Understanding how electrical appliances work. The type of usage is known. This activity is mainly concerned with the effect of the current flow and the magnetic effect of the current.

2a. Main Lesson Video

2b. Lesson Concept

3a.Activities – Activity Video

3b.Activities – Mindmaps

3c.Activity Downloads (download the attachments below and use them in your offline lessons)

MLL Club – Lesson 5 – Lachi Purchases Electrical Appliances – Activities – Daily Electricity Power Consumption Template

MLL Club – Lesson 5 – Lachi Purchases Electrical Appliances – Activities – Daily Electricity Power Consumption Example

MLL Club – Lesson 5- Lachi Purchases Electrical Appliances – Story and Activities

MLL Club – Lesson 5- Lachi Purchases Electrical Appliances – List of Materials

4a. Student Sample Submissions (Mind Maps)

https://www.ashraya-usa.org/wp-content/uploads/2020/10/ashraya-cs-mllc-l5-mind-map.jpg

4b. Club Sessions

5. External Samples (Mind Maps)

6. Path Forward for Further Learning

ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯಿಂದ ಮುಂದೆ ಕಲಿಯಬಹುದಾದ ಅಂಶಗಳು

ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಬತ್ತಳಿಕೆಯನ್ನು ಹಿಮ್ಮಡಿಗೊಳಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುತ್ತದೆ.

ವಿದ್ಯುತ್ ಉಪಕರಣಗಳನ್ನು ಗುರ್ತಿಸಿ ಹೆಸರಿಸುವರು.

ನಿತ್ಯ ಜೀವನದಲ್ಲಿ ವಿದ್ಯುತ್ಪ್ರವಾಹದ ಶಾಖೋತ್ಪನ್ನ ಪರಿಣಾಮ ಮತ್ತು ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮದ ಬಗ್ಗೆ ಅರಿಯಬಹುದು.

ನಿತ್ಯ ಜೀವನದಲ್ಲಿ ವಿದ್ಯುತ್ಪ್ರವಾಹದ ಶಾಖೋತ್ಪನ್ನ ಪರಿಣಾಮ ಮತ್ತು ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮದ ಆಧಾರದ ಮೇಲೆ ಕಾರ್ಯನಿರ್ವಹಿಸುವ ವಿದ್ಯುತ್ ಉಪಕರಣಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ.

ಇದು ಮುಂದೆ ಮಕ್ಕಳು ಸ್ವತಃ ವಿದ್ಯುತ್ ಮಂಡಲ ರಚಿಸಲು ಸಹಾಯಕವಾಗುತ್ತದೆ.

ನಿತ್ಯಜೀವನದಲ್ಲಿ ವಿದ್ಯುತ್ ಉಪಕರಣಗಳ ನಿರ್ವಹಣೆ ಮಾಡಲು ಸುಲಭವಾಗುತ್ತದೆ.

This story-based science activity reverses children’s knowledge repertoire. Also arranges links for further learning.

Identify and name electrical equipment.

In everyday life, the effect of electric current heating and magnetic effect of current is known.

It is helpful to detect electrical equipment that operates on the basis of the effect of the electric current’s heat and the magnetic effect of the current.

It is helpful to create a power circuit for the kids themselves.

Electrical equipment is easier to perform in everyday life.

7. External Links for Further Learning