1. Introduction
We have seen many different types of floating and sinking objects in everyday life. Some of it is lightweight but sinks, while some are floating. Children know that these are density-based. The story helps children learn such concepts easily. Through this story, children learn that gravity is necessary for the movement and displacement of objects.
ಕಣ್ಣಿಗೆ ಕಾಣದ ಆದರೆ ಸ್ಪರ್ಶದ ಮೂಲಕ ಅನುಭವವನ್ನು ಉಂಟು ಮಾಡುವ ದ್ರವ್ಯ ಗಾಳಿ. ಇದು ಮಕ್ಕಳಿಗೆ ನಿತ್ಯ ಜೀವನದಲ್ಲಿ ಅನೇಕ ಬಾರಿ ಅನುಭವಗಳನ್ನು ನೀಡಿದ್ದರೂ ಸಹ ಮಕ್ಕಳಲ್ಲಿ ಅನೇಕ ಗೊಂದಲಗಳು ಉಂಟಾಗಿರುತ್ತದೆ. ಅದೇನೆಂದರೆ ಗಾಳಿಗೆ ತೂಕವಿದೆ ಎಂದು ಮಕ್ಕಳಿಗೆ ತಿಳಿಸಲು ಈ ಚಟುವಟಿಕೆ ಸಹಾಯಕವಾಗಿದೆ. ಗಾಳಿ ಪರಿಕಲ್ಪನೆಯನ್ನು ಚಟುವಟಿಕೆಯ ಮೂಲಕ ತಿಳಿಸಿ ಮಕ್ಕಳೇ ಸ್ವಅನುಭವ ಪಡೆಯಲಿದ್ದಾರೆ.
2. Main Lesson Video
Concept Video
3a.Activities Video
3b. Mindmap Video
3c.Activities (download the attachments below and use them in your offline lessons)
MLL Club – Lesson 2 – Why is Air Heavy – Story and Activities
MLL Club – Lesson 2 – Why is Air Heavy – List of Materials4a. Student Sample Submissions (Mind Maps)
4b. Club Sessions
5. External Samples (Mind Maps)
6. Path Forward for Further Learning
ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯಿಂದ ಮುಂದೆ ಕಲಿಯಬಹುದಾದ ಅಂಶಗಳು
ಆಸಕ್ತಿದಾಯಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಸ್ಥಿರಗೊಳಿಸಲು ಸಾಧ್ಯವಾಗುತ್ತದೆ. ಈ ಕಥೆ ಆಧಾರಿತ ವಿಜ್ಞಾನ ಚಟುವಟಿಕೆಯು ಮಕ್ಕಳ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಅಲ್ಲದೆ ಮುಂದಿನ ಕಲಿಕೆಗೆ ಕೊಂಡಿಯನ್ನು ಏರ್ಪಡಿಸುತ್ತದೆ.
- ಮಕ್ಕಳು ತಮ್ಮ ಪೂರ್ವಜ್ಞಾನದ ಸಹಾಯದಿಂದ ಗಾಳಿಯ ಘಟಕಗಳ ಬಗ್ಗೆ ಸುಲಭವಾಗಿ ತಿಳಿಯಬಹುದು.
- ಗಾಳಿಗೆ ತೂಕವಿದೆ ಎಂಬುದರ ಆಧಾರದ ಮೇಲೆ ದ್ರವ್ಯದ ಪರಿಕಲ್ಪನೆಯನ್ನು ತಿಳಿಯಬಹುದಾಗಿದೆ.
- ಸರಳ ಪ್ರಯೋಗದ ಮೂಲಕ ಗಾಳಿಯ ಇರುವಿಕೆಯನ್ನು ಪತ್ತೆಹಚ್ಚಬಹುದು.
- ಗಾಳಿಯ ತೂಕವು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗುವುದನ್ನು ಅರ್ಥೈಯಿಸಿಕೊಳ್ಳುವರು.
- ಗಾಳಿಯು ಸ್ಥಳವನ್ನು ಆಕ್ರಮಿಸುತ್ತದೆ ಎಂಬುದನ್ನು ತಿಳಿಯುವರು.
- ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಗಾಳಿಯ ಮೂಲಭೂತ ಕಲಿಕೆಯು ಅವಶ್ಯವಾಗಿರುತ್ತದೆ ಮತ್ತು ಇದರಿಂದ ಮುಂದಿನ ಕಲಿಕೆಗೆ ಸಹಾಯವಾಗುತ್ತದೆ.
7. External Links for Further Learning