1. Introduction to Art Club
In our art program, we select the top 20 artistically inclined students per school through a drawing test. We provide art kits to each student as part of induction into the program. The art teacher conducts one class every week; covering the following modules through the school year: sketching and shading, charcoal, still life, water colors and acrylics, landscapes and portraits. All students maintain their own art portfolio which is graded at the end of each module by the art teacher. We take the students on 2 school trips per year to “encounter with nature” and to the art museum in Mysore. The best art students are “commissioned” to paint murals in the schools they study in. We also send our best art students to art competitions in nearby cities such as Mysore and Bangalore.
2. Introduction Video
3. Student Expectations
(a) Create folders: Before you start the year, create a folder on the desktop with your name. If you name is Ramesh Gowda, name the folder as “Ramesh Gowda”. Then create a sub-folder under this folder for each club you participate in. For Art Club, call this sub-folder “Art Club“. You will also need to maintain a sketch book of all the art work drawn by you for each lesson. Please ask the program coordinator to provide you an empty sketch book at the beginning of the year. Your program coordinator will also give you pain brushes and color paints/pencils at the beginning of year.
(b) Read and use the timetable: Through the year, you should follow the timetable shown below. You should also also download the timetable by clicking on the link in the next section and save it on your desktop under the sub-folder “Art Club“. You should track this table on a weekly basis on your desktop as you complete the lessons one by one as per the timetable.
The timetable will tell you when you should go through each lesson (by week number starting from week 1) and how much time you have to go through the materials and submit the assignments for each lesson.
The year is made up of 40 weeks with a four week holiday for Diwali. In each week, you are expected to spend one hour going through the lesson material.
(c) Go through the lesson contents and get initial materials: Each lesson in the Art club has a story and activities linked to a specific MLL. The lesson page will have the following sections that you should go through following the instructions below:
- Introduction – You should read the text in this section about what the lesson is about
- Main Lesson Video – You should watch the video in this section in which our Art club teacher conducts the lesson showing you the techniques in doing the art work
- Student Sample Submissions: In this section, you can see sample art work by our students related to this lesson
- External Sample Submissions: In this section, you can see sample art work related to this lesson from outside
- Assignments – In the section, you should click on the links provided to download the art work (created by our teacher) that you are supposed to do for this lesson (there could be multiple art work). Make sure to save the assignment art work in the sub-folder “Art Club” on your desktop.
- Path Forward for Further Learning: In this section, you can read about where in your life and education you can apply the learning from this lesson
- External Links for Further Learning: In this section, you should click on links to see videos from outside related to this art lesson (if available)
(c) Perform activities and do the assignments
- First go through all the materials related to the lesson on the lesson page (text, videos and links as define above) . This will take one hour of your time.
- Then download the assignments (art work done by our teacher related to this lesson) and save them on your desktop under the “Art Club” sub-folder
- If you need any materials to do the art work (if you run out of materials provided to you at beginning of the year), please ask the program coordinator for these materials.
- Then do the art work for all assignments related to this lesson in your sketch. If you have been given multiple assignments, do as many as possible. You are then expected to spend at least 2-3 hours during the week doing the assignments. Once you have perfected your art work, take a scan image of the art work (one per assignment) using the webcam provided with the desktop as save them in JPEG format on your desktop under sub-folder “Art Club” with the name art_club_lesson_number_assignment_number. For example, for lesson 1 assignment 1, you should name it as art_club_lesson_1_assignment_1. For lesson 1 assignment 2, you should name it as art_club_lesson_1_assignment_2.
(d) Upload completed assignments: After you complete the assignments, you should upload the saved files using the link “Manage Assignments and View Performance” — > “Art Club” in the main “Student Journey” page:
- The scanned image of the assignments (with file name art_club_lesson_number_assignment_number.jpeg). Make sure you provide the Taluk name, HPS name and Lesson Number (to which the assignment belongs to) when you upload the file.
(e) Update timetable: After you upload the assignments, make sure to update the timetable on your desktop under the folder “Art Club” by changing the green color of the lesson to brown. Now it is time for you to go to the next lesson online.
- ಚಿತ್ರಕಲಾ ಸಂಘದ ನಿರೀಕ್ಷೆಗಳು:
(ಎ) ಫೋಲ್ಡರ್ಗಳನ್ನು ರಚಿಸಿ: ನೀವು ಶೈಕ್ಷಣಿಕ ವರ್ಷದ ಪ್ರಾರಂಭಿಸುವ ಮೊದಲು, ಅಂದರೆ ತಂತ್ರಜ್ಞಾನ ಬಳಕೆ ವಿಧಾನದಿಂದ ಪಾಠಗಳನ್ನು ಕಲಿಯುವ ಮುಂಚೆ ನಿಮ್ಮ ಹೆಸರಿನೊಂದಿಗೆ ಡೆಸ್ಕ್ಟಾಪ್ನಲ್ಲಿ ಫೋಲ್ಡರ್ ರಚಿಸಿ. ನೀವು ರಮೇಶ್ ಗೌಡ ಎಂದು ಹೆಸರಿಸಿದರೆ, ಫೋಲ್ಡರ್ ಅನ್ನು “ರಮೇಶ್ ಗೌಡ” ಎಂದು ಹೆಸರಿಸಿ. ನಂತರ ನೀವು ಭಾಗವಹಿಸುವ ಪ್ರತಿ ಕ್ಲಬ್ಗೆ ಈ ಫೋಲ್ಡರ್ ಅಡಿಯಲ್ಲಿ ಉಪ-ಫೋಲ್ಡರ್ ರಚಿಸಿ. ಆರ್ಟ್ ಕ್ಲಬ್ಗಾಗಿ, ಈ ಉಪ-ಫೋಲ್ಡರ್ ಅನ್ನು “ಆರ್ಟ್ ಕ್ಲಬ್“ ಎಂದು ಕರೆಯಿರಿ. ಪ್ರತಿ ಪಾಠಕ್ಕೂ ನೀವು ರಚಿಸಿದ ಎಲ್ಲಾ ಚಿತ್ರಗಳನ್ನು ಚಿತ್ರಕಲಾ ಪುಸ್ತಕದಲ್ಲಿ ಬರೆದಿರಬೇಕು. ವರ್ಷದ ಆರಂಭದಲ್ಲಿ ನಿಮಗೆ ಖಾಲಿ ಡ್ರಾಯಿಂಗ್ ಪುಸ್ತಕವನ್ನು ಯೋಜನಾ ಸಂಯೋಜಕರಿಂದ ಪಡೆದುಕೊಳ್ಳಬೇಕು. ನಿಮ್ಮ ಯೋಜನಾ ಸಂಯೋಜಕರು ನಿಮಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬಣ್ಣದ ಹಚ್ಚಲು ಪೇಟಿಂಗ್ ಬ್ರಸ್ ಮತ್ತು ಬಣ್ಣದ ಬಣ್ಣಗಳು ಪೆನ್ಸಿಲ್ಗಳನ್ನು ಸಹ ನೀಡುತ್ತಾರೆ.
(ಬಿ) ವೇಳಾಪಟ್ಟಿಯಂತೆ ಕಲಿಯುವುದು:
ವರ್ಷವಿಡೀ, ಕೆಳಗೆ ತೋರಿಸಿರುವ ವೇಳಾಪಟ್ಟಿಯಂತೆ ಕಲಿಯಬೇಕು. ಮುಂದಿನ ವಿಭಾಗದಲ್ಲಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಮತ್ತು “ಆರ್ಟ್ ಕ್ಲಬ್“ ಎಂಬ ಉಪ-ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್ಟಾಪ್ನಲ್ಲಿ ಉಳಿಸಿ(ಸೇವ್) ಮಾಡಿಕೊಳ್ಳಿ. ವೇಳಾಪಟ್ಟಿಯ ಪ್ರಕಾರ ಪಾಠಗಳನ್ನು ಒಂದೊಂದಾಗಿ ಪೂರ್ಣಗೊಳಿಸುವುದರಿಂದ ನೀವು ವಾರಕ್ಕೊಮ್ಮೆ ನಿಮ್ಮ ಡೆಸ್ಕ್ಟಾಪ್ನಲ್ಲಿ ಈ ಟೇಬಲ್ ಅನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಇದರಿಂದ ನಿಮಗೆ ಯಾವ ಪಾಠಗಳನ್ನು ಮುಕ್ತಾಯಗೊಳಿಸಿದ್ದೇನೆಂದು ತಿಳಿಯುತ್ತದೆ.
ನಿಮಗೆ ನೀಡಲಾದ ವೇಳಾಪಟ್ಟಿಯು ಯಾವಾಗ ನೀವು ಪಾಠಗಳನ್ನು ಅಧ್ಯಯನ ಮಾಡಬೇಕು ಮತ್ತು ಯಾವ ಸಮಯದಲ್ಲಿ ಯಾವ ಪಾಠಗಳನ್ನು ಒಂದಾದ ಮೇಲೆ ಒಂದರಂತೆ ಕಲಿಯಬೇಕೆಂದು ತಿಳಿಸುತ್ತದೆ. ಕಲಿಯುವ ಸಂದರ್ಭದಲ್ಲಿ ನಿಮಗೆ ಬೇಕಾದ ಕಲಿಕಾ ಸಾಮಗ್ರಿ(ಸ್ಕೆಚ್, ಬ್ರಸ್, ಬಣ್ಣಗಳು) ಪಡೆಯಬೇಕು. ಬಿಡಿಸಿದ ಚಿತ್ರಗಳ ಪ್ರಾಜೆಟ್ಗಳನ್ನು ಯಾವಾಗ ಶಿಕ್ಷಕರಿಗೆ ಸಲ್ಲಿಸಬೇಕೆಂದು ತಿಳಿಸುತ್ತದೆ.
ಪ್ರತಿ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಮೂರು ವಾರಗಳ ದಸರಾ ರಜೆ/ದೀಪಾವಳಿ ರಜೆಗಳು ದೊರೆಯಬಹುದು. ಈ ರಜೆಗಳು ಸೇರಿದಂತೆ ಒಟ್ಟು 40 ವಾರಗಳು ಅಭ್ಯಾಸ ಮಾಡಲು ನಿಮಗೆ ಸಮಯ ಸಿಗುತ್ತದೆ. ಪ್ರತಿ ವಾರ ಒಂದು ಗಂಟೆ ಅವಧಿಯು ನಿಮಗೆ ಕಲಿಯಲು ಸಿಗುತ್ತದೆ.
(ಸಿ) ಪಾಠದ ವಿಷಯಗಳ ಮೂಲಕ ಹೋಗಿ ಆರಂಭಿಕ ವಸ್ತುಗಳನ್ನು ಪಡೆಯಿರಿ:
ಆರ್ಟ್ ಕ್ಲಬ್ನ ಪ್ರತಿಯೊಂದು ಪಾಠವು ಒಂದು ನಿರ್ದಿಷ್ಟ ಕನಿಷ್ಠ ಕಲಿಕಾ ಮಟ್ಟಕ್ಕೆ ಸಂಬಂಧಿಸಿದ ಕಲಿಕಾ ಚಟುವಟಿಕೆಗಳನ್ನು ಹೊಂದಿದೆ. ಪ್ರತಿ ಪಾಠಗಳು ಈ ಕೆಳಗಿನ ವಿಭಾಗಗಳನ್ನು ಹೊಂದಿರುತ್ತದೆ, ಕೆಳಗಿನ ಸೂಚನೆಗಳನ್ನು ಅನುಸರಿಸಿ ನೀವು ಕಲಿಕೆಯನ್ನು ಮುಂದುವರೆಸಬೇಕು.
- ಪೀಠಿಕೆ – ಈ ವಿಭಾಗದಲ್ಲಿನ ನೀವು ಏನನ್ನು ಕಲಿಯಬಹುದು ಎಂಬುದರ ಸಂಕ್ಷಿಪ್ತ ವಿವರಗಳನ್ನು ತಿಳಿಸುತ್ತದೆ.
- ಪಾಠದ ಮುಖ್ಯ ವಿಡಿಯೋ – ಈ ವಿಭಾಗದಲ್ಲಿ ನೀವು ನಮ್ಮ ಚಿತ್ರಕಲಾ ಶಿಕ್ಷಕರು ಚಿತ್ರ ಬಿಡಿಸುವ ತಂತ್ರಗಳನ್ನು ತೋರಿಸುವ ಪಾಠದ ವೀಡಿಯೊವನ್ನು ಸೂಕ್ಷ್ಮವಾಗಿ ನೋಡಿ ತಿಳಿಯಬೇಕು.
- ಮಾದರಿ ಚಿತ್ರಗಳು: ಈ ವಿಭಾಗದಲ್ಲಿ, ಪಾಠಕ್ಕೆ ಸಂಬಂಧಿಸಿದ ಹಳೆಯ ವಿದ್ಯಾರ್ಥಿಗಳು ಬಿಡಿಸಿರುವ ಮಾದರಿ ಚಿತ್ರಗಳನ್ನು ನೀವು ನೋಡಬಹುದು.
- ಬಾಹ್ಯ ಮಾದರಿ ಚಿತ್ರಗಳು: ಈ ವಿಭಾಗದಲ್ಲಿ, ಈ ಪಾಠದಲ್ಲಿ ಸಂಬಂಧಿಸಿದಂತೆ ಹೊರಗಡೆಯವರು ಬಿಡಿಸಿರುವ ಮಾದರಿ ಚಿತ್ರಗಳನ್ನು ನೀವು ನೋಡಬಹುದು.
- ಕಾರ್ಯಯೋಜನೆಗಳು – ಈ ವಿಭಾಗದಲ್ಲಿ, ಈ ಪಾಠಕ್ಕಾಗಿ ನೀವು ಬಿಡಿಸಬೇಕಾದ ಚಿತ್ರವನ್ನು ನಮ್ಮ ಶಿಕ್ಷಕರು ಇರಿಸಿದ್ದಾರೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಂಡು ಡೆಸ್ಕ್ಟಾಪ್ನಲ್ಲಿರುವ “ಆರ್ಟ್ ಕ್ಲಬ್” ಎಂಬ ಉಪ-ಫೋಲ್ಡರ್ನಲ್ಲಿ ಇರಿಸಿಕೊಳ್ಳಿ.
- ಕಲಿಕೆಯ ಅನ್ವಯ: ಈ ವಿಭಾಗದಲ್ಲಿ, ನಿಮ್ಮ ಜೀವನ ಮತ್ತು ಶಿಕ್ಷಣದಲ್ಲಿ ಈ ಪಾಠದಿಂದ ಕಲಿತ ಜ್ಞಾನವನ್ನು ನೀವು ಎಲ್ಲಿ ಅನ್ವಯಿಸಿಕೊಳ್ಳಬಹುದು ಎಂಬುದರ ಕುರಿತು ಈ ಹಂತದಲ್ಲಿ ಓದಿ ತಿಳಿದುಕೊಳ್ಳಬಹುದು.
- ಹೆಚ್ಚಿನ ಕಲಿಕೆಗಾಗಿ ಬಾಹ್ಯ ಲಿಂಕ್ಗಳು: ಈ ವಿಭಾಗದಲ್ಲಿ, ಈ ಚಿತ್ರಕಲಾ ಪಾಠಕ್ಕೆ ಸಂಬಂಧಿಸಿದ ಹೊರಗಿನ ವೀಡಿಯೊಗಳನ್ನು ನೋಡಲು ನೀವು ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಕು (ಲಭ್ಯವಿದ್ದರೆ)
(ಸಿ) ಚಟುವಟಿಕೆಗಳನ್ನು ನಿರ್ವಹಿಸಿ ನಿಯೋಜನೆ ಕಾರ್ಯವನ್ನು ಮಾಡುವುದು: (ಮುಖ್ಯ ಹಂತ)
- ಮೊದಲು ಪಾಠ ಪುಟದಲ್ಲಿನ ಪಾಠಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳ ಮೂಲಕ ಹೋಗಿ (ಪಠ್ಯ, ವೀಡಿಯೊಗಳು ಮತ್ತು ಮೇಲೆ ವಿವರಿಸಿದಂತೆ ಲಿಂಕ್ಗಳು). ಇದು ನಿಮ್ಮ ಸಮಯದ ಒಂದು ಗಂಟೆ ತೆಗೆದುಕೊಳ್ಳುತ್ತದೆ.
- ನಂತರ ಅಸೈನ್ ಮೆಂಟ್(ನಿಯೋಜನೆ ಕಾರ್ಯ)ಗಳನ್ನು ಡೌನ್ಲೋಡ್ ಮಾಡಿ (ಈ ಪಾಠಕ್ಕೆ ಸಂಬಂಧಿಸಿದ ನಮ್ಮ ಶಿಕ್ಷಕರು ಮಾಡಿದ ಕಲಾಕೃತಿ) ಮತ್ತು ಅವುಗಳನ್ನು “ಆರ್ಟ್ ಕ್ಲಬ್” ಉಪ-ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್ಟಾಪ್ನಲ್ಲಿ ಇರಿಸಿಕೊಳ್ಳಿ.
- ಕಲಾಕೃತಿಯನ್ನು ಮಾಡಲು ನಿಮಗೆ ಯಾವುದೇ ಸಾಮಗ್ರಿಗಳು ಬೇಕಾದರೆ ಯೋಜನಾ ಸಂಯೋಜಕರಿಂದ ಪಡೆದುಕೊಳ್ಳಿ. (ವರ್ಷದ ಆರಂಭದಲ್ಲಿ ನಿಮಗೆ ಒದಗಿಸಲಾದ ವಸ್ತುಗಳು ಖಾಲಿಯಾಗಿದ್ದರೆ ಸಂಯೋಜಕರನ್ನು ಕೇಳಿ)
- ನಂತರ ಚಿತ್ರಕಲಾ ಸಾಮಗ್ರಿ ಉಪಯೋಗಿಕೊಂಡು ಅಸೈನ್ ಮೆಂಟ್ ಚಿತ್ರ ಬಿಡಿಸಿ. ನಿಮಗೆ ಅನೇಕ ಕಾರ್ಯಯೋಜನೆಗಳನ್ನು ನೀಡಲಾಗಿದ್ದರೆ, ಸಾಧ್ಯವಾದಷ್ಟು ಮಾಡಿ. ನಂತರ ನೀವು ವಾರದಲ್ಲಿ ಕನಿಷ್ಠ 2-3 ಗಂಟೆಗಳ ಕಾಲ ಚಿತ್ರ ಬಿಡಿಸಲು ಸಮಯ ತೆಗೆದುಕೊಳ್ಳಬಹುದು. ಚಿತ್ರಗಳನ್ನು ನೀವು ಪರಿಪೂರ್ಣಗೊಳಿಸಿದ ನಂತರ, ಡೆಸ್ಕ್ಟಾಪ್ನೊಂದಿಗೆ ಒದಗಿಸಲಾದ ವೆಬ್ಕ್ಯಾಮ್(ಕ್ಯಾಮೆರಾ) ಅನ್ನು ಬಳಸಿಕೊಂಡು ಆರ್ಟ್ ವರ್ಕ್ನ ಸ್ಕ್ಯಾನ್ ಇಮೇಜ್ ಅನ್ನು ತೆಗೆದುಕೊಳ್ಳಿ (ಆರ್ಟ್ ಕ್ಲಬ್ ”ಎಂಬ ಉಪ-ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್ಟಾಪ್ನಲ್ಲಿ ಜೆಪಿಇಜಿ ಸ್ವರೂಪದಲ್ಲಿ ಅವುಗಳನ್ನು ಉಳಿಸಿ. ಉದಾಹರಣೆಗೆ, ಪಾಠ 1 ನಿಯೋಜನೆ 1 ಗಾಗಿ, ನೀವು ಇದನ್ನು ಆರ್ಟ್_ಕ್ಲಬ್_ಲೆಸನ್_1_ ನಿಯೋಜನೆ_1 ಎಂದು ಹೆಸರಿಸಬೇಕು. ಪಾಠ 1 ನಿಯೋಜನೆ 2 ಗಾಗಿ, ನೀವು ಇದನ್ನು ಆರ್ಟ್_ಕ್ಲಬ್_ಲೆಸನ್_1_ ನಿಯೋಜನೆ_2 ಎಂದು ಹೆಸರಿಸಬೇಕು.
(ಡಿ) ಪೂರ್ಣಗೊಂಡ ಅಸೈನ್ ಮೆಂಟ್ /ಕಾರ್ಯಯೋಜನೆಗಳನ್ನು ಅಪ್ಲೋಡ್ ಮಾಡಿ: ನೀವು ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದ ನಂತರ, ಮುಖ್ಯ “ವಿದ್ಯಾರ್ಥಿ ಜರ್ನಿ” ಪುಟದಲ್ಲಿರುವ “ಮ್ಯಾನೇಜ್ ಅಸೈನ್ ಮೆಂಟ್ ಮತ್ತು ವಿವ್ ಪರ್ಫಾಮೆನ್ಸ್” -> “ಆರ್ಟ್ ಕ್ಲಬ್” ಲಿಂಕ್ ಬಳಸಿ ನೀವು ಉಳಿಸಿದ ಫೈಲ್ಗಳನ್ನು ಅಪ್ಲೋಡ್ ಮಾಡಬೇಕು:
- ಕಾರ್ಯಯೋಜನೆಯ ಸ್ಕ್ಯಾನ್ ಮಾಡಿದ ಚಿತ್ರ ಅಪ್ ಲೋಡ್ ಮಾಡುವುದು: (ಫೈಲ್ ಹೆಸರಿನೊಂದಿಗೆ art_club_lesson_number_assignment_number.jpeg). ನೀವು ಫೈಲ್ ಅನ್ನು ಅಪ್ಲೋಡ್ ಮಾಡುವಾಗ ನೀವು ತಾಲ್ಲೂಕು ಹೆಸರು, ಎಚ್ಪಿಎಸ್ ಹೆಸರು ಮತ್ತು ಪಾಠ ಸಂಖ್ಯೆಯನ್ನು (ಯಾವ ನಿಯೋಜನೆ ಕಾರ್ಯಕ್ಕೆ ಸೇರಿದೆ) ಒದಗಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
(ಇ) ವೇಳಾಪಟ್ಟಿಯನ್ನು ನವೀಕರಿಸಿ: ನೀವು ಕಾರ್ಯಯೋಜನೆಗಳನ್ನು ಅಪ್ಲೋಡ್ ಮಾಡಿದ ನಂತರ, ಪಾಠದ ಹಸಿರು ಬಣ್ಣವನ್ನು ಕಂದು ಬಣ್ಣಕ್ಕೆ ಬದಲಾಯಿಸುವ ಮೂಲಕ “ಆರ್ಟ್ ಕ್ಲಬ್” ಫೋಲ್ಡರ್ ಅಡಿಯಲ್ಲಿ ನಿಮ್ಮ ಡೆಸ್ಕ್ಟಾಪ್ನಲ್ಲಿ ವೇಳಾಪಟ್ಟಿಯನ್ನು ನವೀಕರಿಸಲು ಖಚಿತಪಡಿಸಿಕೊಳ್ಳಿ. ಈಗ ನೀವು ಆನ್ಲೈನ್ನಲ್ಲಿ ಮುಂದಿನ ಪಾಠಕ್ಕೆ ಹೋಗುವ ಸಮಯ ಬಂದಿದೆ.
4. Download Art Club Timetable (to Track)
5. Art Club Photo Gallery (Please click to see Photos from our Art Club in Action)
6. Sample Videos of our Art Club in Action
a. Best Art Work in Recent Drawing Competition
b. Mural Painting by Art Students
7. Access Art Club Lesson Plans
Art Club Lesson 1 – Introduction to Art
Art Club Lesson 2 – Pencil Strokes
Art Club Lesson 3 – Sketching with Pencils
Art Club Lesson 4 – Shading with Pencils
Art Club Lesson 5 – Still Life
Art Club Lesson 7 – Brush Strokes
Art Club Lesson 8 – Landscapes
Art Club Lesson 9 – Painting Murals
8. Art Club Final Exam and Certification Materials